ಸೆಪ್ಟೆಂಬರ್ 4, 2020

ಎಫ್.ಐ.ಆರ್

ಸ್ನೇಹಿತರಿಗೆ ಹಂಚಿಕೊಳ್ಳಿ

एफ. ऐ. आर (कन्नडा) – मतलब: एफ. ऐ. आर

FIR (kannada) – Meaning: First Information Report

ಮೂಲ: ಇಂಗ್ಲಿಷ್

ಲಿಂಗ: ನಪುಂಸಕ ಲಿಂಗ

ಅರ್ಥ

ನಾಮಪದ: ಮೊದಲ ಮಾಹಿತಿ ವರದಿ (ಫರ್ಸ್ಟ ಇನ್ಫಾರ್ಮೇಶನ್ ರಿಪೋರ್ಟ್) ಯು ಪೋಲಿಸರು ಕ್ರಿಮಿನಲ್ ಕೇಸುಗಳಿಗೆ, ತೀರಾ ಹೀನಾಯವಾದ ಕ್ರೂರ ತಪ್ಪುಗಳಿಗೆ ದಾಖಲಿಸುವ ಕಾಗದ ಪತ್ರ ಆಗಿದೆ.

ನಾಮಪದ ಉದಾಹರಣೆಗಳು

  • ನಗರದಲ್ಲಿ ನಡೆದ ದರೋಡೆಗೆ ಪೋಲಿಸರು ಎಫ್. ಐ. ಆರ್ ದಾಖಲಿಸಿದ್ದಾರೆ.

ಇದೇ ಅರ್ಥ ಇರುವ ಪದಗಳು

ಮೊದಲ ಮಾಹಿತಿ ವರದಿ, ಪ್ರಥಮ ಮಾಹಿತಿ ವರದಿ, ಫರ್ಸ್ಟ ಇನ್ಫಾರ್ಮೇಶನ್ ರಿಪೋರ್ಟ್

ವಿರುದ್ಧ ಅರ್ಥ ಇರುವ ಪದಗಳು

ಮಾಹಿತಿ ಇಲ್ಲ.

ಏಕವಚನ

ಎಫ್. ಐ. ಆರ್ ಇದು ಏಕವಚನ ಪದ ಆಗಿದ್ದು ಒಂದು ಮೊದಲ ಮಾಹಿತಿ ವರದಿಯನ್ನು ಸೂಚಿಸುತ್ತದೆ.

ಬಹುವಚನ

ಎಫ್. ಐ. ಆರ್ ಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.