ಆಗಷ್ಟ್ 23, 2020

ನಮ್ಮ ಬಗ್ಗೆ

ಸ್ನೇಹಿತರಿಗೆ ಹಂಚಿಕೊಳ್ಳಿ

ವಿಸ್ಮಯ ಪತ್ರಿಕಾ ವೆಬ್ ತಾಣವು 12ವರ್ಷ ಹಳೆಯದಾದ ವಿಸ್ಮಯ ನಗರಿ ತಾಣ ನಿರ್ಮಾಪಕರ ಕೊಡುಗೆ. ಕನ್ನಡದಲ್ಲಿ ಒಂದು ಹಲವು ವಿಷಯಗಳ ಬಗ್ಗೆ ಪ್ರಾಮಾಣಿಕ ಮಾಹಿತಿ ಕೊಡುವ ಉದ್ದೇಶ ಇದರದ್ದು. ಮನೆ ನಿರ್ಮಾಣ, ವಾಹನ, ಕನ್ನಡ, ಹಣಕಾಸು, ಷೇರು ಮಾರುಕಟ್ಟೆ, ಕನ್ನಡ / ಹಿಂದಿ / ಇಂಗ್ಲೀಶ್ ಸಿನಿಮಾ ಹಾಗೂ ಟಿವಿ ಇತ್ಯಾದಿ ಹಲವು ವಿಷಯ ಮುಖ್ಯ ಗುರಿ.

ಬಾಲ ವಿಸ್ಮಯ ಮಕ್ಕಳಿಗೆ ಉಪಯುಕ್ತ ವಿಷಯ ಬರೆದರೆ, ಪದ ದರ್ಪಣ ಕನ್ನಡಿಗರು ಬಳಸುವ ಪದಗಳ ಅರ್ಥ ಸಹಿತ ವಿವರಣೆ ಸಂಗ್ರಹಿಸಲಿದೆ.

ನಿಮ್ಮ ಸಲಹೆ, ಶುಭಾಶಯಗಳಿಗೆ ಯಾವಾಗಲೂ ಸ್ವಾಗತ. ಇಲ್ಲಿ ನೀವು ಬರೆದು ಕಳುಹಿಸಬಹುದು. ಅಥವಾ ಈ ಪುಟಕ್ಕೆ ಕಾಮೆಂಟ್ ಸಹ ಮಾಡಬಹುದು