ಸೆಪ್ಟೆಂಬರ್ 4, 2020

ಕನ್ನಡ ಹಾಡುಗಳಿಗೆ ಹೊಸ ಶೈಲಿ ಕೊಟ್ಟ ಸೋನು ನಿಗಮ್

ಸೋನು ನಿಗಮ್ ಎಂದ್ರೆ ನೆನಪಿಗೆ ಬರುವದು ರೊಮ್ಯಾಂಟಿಕ್ ಕನ್ನಡ ಹಾಡುಗಳು. ಒಬ್ಬ ಭಗ್ನ ಪ್ರೇಮಿಯ ಛಿದ್ರಗೊಂಡ ಹೃದಯದ ಆರ್ತನಾದ ಇರಬಹುದು ಅಥವಾ ಹೊಸ ಪ್ರೇಮದಲ್ಲಿ ತೇಲಾಡುತ್ತಿರುವ ನವ ಪ್ರೇಮಿಯ ಖುಷಿಯ ಸಡಗರ ಇರಬಹುದು ಅಥವಾ ಪ್ರೇಮಿಯ ಪ್ರೀತಿ ವ್ಯಕ್ತಪಡಿಸುವಿಕೆ ಎಲ್ಲ ಭಾವನೆಗಳಿಗೆ …

Read More