ನಿಯತಕಾಲಿಕೆಗಳು
ನಿಗದಿತ ಅವಧಿಗೊಮ್ಮೆ ಬರುವ ಅಥವಾ ಪ್ರಕಟವಾಗುವ ಪತ್ರಿಕೆಗಳನ್ನು ನಿಯತಕಾಲಿಕೆ ಎನ್ನುತ್ತಾರೆ. ಪ್ರತಿದಿನ ಪ್ರಕಟವಾದರೆ ದಿನಪತ್ರಿಕೆ ಅಥವಾ ದೈನಿಕ, ವಾರಕ್ಕೊಮ್ಮೆ ಪ್ರಕಟವಾಗುವ ಪತ್ರಿಕೆ ವಾರ ಪತ್ರಿಕೆ, ಪಕ್ಷಕ್ಕೊಮ್ಮೆ ಅಂದರೆ ಹದಿನೈದು ದಿನಕ್ಕೊಮ್ಮೆ ಪ್ರಕಟವಾದರೆ ಪಾಕ್ಷಿಕ ಎನ್ನುತ್ತಾರೆ. ತಿಂಗಳಿಗೊಮ್ಮೆ ಅರ್ಥಾತ್ ಮಾಸಕ್ಕೆ ಒಮ್ಮೆ ಪ್ರಕಟವಾದರೆ …