ಸೆಪ್ಟೆಂಬರ್ 4, 2020

ನಿಮ್ಮ ಮನೆಗೆ ಹೊಸ ಟಿವಿ ಖರೀದಿಸುವ ಮುನ್ನ ಗಮನಿಸಿ

ಇಂದು ಕೊರೊನಾದಿಂದ ಎಲ್ಲ ಚಿತ್ರಮಂದಿರಗಳು ಮುಚ್ಚಿವೆ. ಇಂದು ಜನ ಮನೋರಂಜನೆಗೆ ಟಿವಿಯನ್ನು ಅವಲಂಬಿಸಿದ್ದಾರೆ. ಕ್ಯಾಥೋಡ್ ರೇ ಟ್ಯೂಬ್(ಸಿಆರ್ಟಿ) ಯಿಂದ ಆರಂಭವಾದ ಟಿವಿ ತಂತ್ರಜ್ಞಾನ ಇಂದಿನ ಎಲ್ಸಿಡಿ,ಎಲ್ಲಿಡಿ,ಕ್ಯೂಎಲ್ಡಿ, ಓಎಲ್ಡಿ ವರೆಗೆ ಮುಂದುವರೆದಿದೆ. ೩ಡಿ ತಂತ್ರಜ್ಞಾನ ಕೂಡಾ ಟಿವಿಗೆ ಕಾಲಿಟ್ಟಿದೆ. ಇಂದು ಟಿವಿ ಎಂಟು …

Read More

ಆನ್ಲೈನ್ ಶಿಕ್ಷಣ ಬೇಕೆ ಬೇಡವೇ?

ಇತ್ತೀಚಿಗೆ ಕರೋನ ವೈರಸ್ ಭೀತಿಯಿಂದ ಶಾಲಾ-ಕಾಲೇಜುಗಳನ್ನು ಮುಚ್ಚಿದ್ದರು. ಆಗ ಆರಂಭವಾಗಿದ್ದು ಖಾಸಗಿ ಶಾಲೆಗಳ ಆನ್ಲೈನ್ ಶಿಕ್ಷಣ. ಇದಕ್ಕೆ ಅನೇಕ ಜನರ ವಿರೋಧ.ಕರ್ನಾಟಕ ಸರಕಾರದಿಂದ ಒಂದರಿಂದ ಏಳನೇ ತರಗತಿಯವರೆಗೆ ಬ್ಯಾನ್ ಮಾಡಲು ನಿರ್ಧಾರ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಆನ್ಲೈನ್ ಶಿಕ್ಷಣ ಕ್ರಾಂತಿಯನ್ನೇ …

Read More

ಸ್ಯಾಮ್ಸಂಗ್ ಗ್ಯಾಲಕ್ಸೀ M30s ಸ್ಮಾರ್ಟ್ ಫೋನ್ ವಿಮರ್ಶೆ

ನೀವು ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ನೋಡುತ್ತಿದ್ದೀರಾ? ಸ್ಯಾಮ್ಸಂಗ್ ಗ್ಯಾಲಕ್ಸಿ M30s ಹೇಗೆ ಎಂಬುದನ್ನು ತಿಳಿಯಬೇಕಾ? ಮುಂದೆ ಓದಿ ಚೈನೀಸ್ ಫೋನ್ ಮೇಕರ್ ಗಳು ಕಡಿಮೆ ಬೆಲೆಗೆ ಉತ್ತಮ ಫೀಚರ್ ಇರುವ ಫೋನ್ ಕೊಡಲು ಆರಂಭಿಸಿದಾಗ ಶುರುವಿನಲ್ಲಿ …

Read More

ವ್ಯಾಪಾರಿ ಗುಟ್ಟು ಭಾಗ 2: ಗುಣಮಟ್ಟ ಇಲ್ಲದಿದ್ದರೆ ಉಳಿಗಾಲವಿಲ್ಲ

ಕೆಲವು ಅಂಗಡಿಗಳು ಕಂಪನಿಗಳು ಚೆನ್ನಾಗಿ ನಡೆಯುತ್ತವೆ. ಇನ್ನೂ ಕೆಲವು ಚೆನ್ನಾಗಿ ನಡೆಯಲ್ಲ. ಇದಕ್ಕೆ ಒಂದು ಮುಖ್ಯ ಕಾರಣ. ಗುಣಮಟ್ಟ. ಹೇಗೆ ಗುಣಮಟ್ಟ ಉತ್ತಮ ಪಡಿಸಿಕೊಳ್ಳಬಹುದು? ಈ ಲೇಖನ ಓದಿ. ಒಬ್ಬ ವ್ಯಾಪಾರಿ ಮಾರುವ ವಸ್ತುಗಳಲ್ಲಿ ಅಥವಾ ಸೇವೆಯಲ್ಲಿ ಗುಣಮಟ್ಟ ಇರಬೇಕಾದ್ದು ಅತಿ …

Read More

ವ್ಯಾಪಾರಿ ಗುಟ್ಟು ಭಾಗ 1 : ಪರಿಚಯ

ವ್ಯಾಪಾರ ಎಂದರೆ ಖರೀದಿಸುವುದು ಹಾಗೂ ಮಾರಾಟಮಾಡುವುದು. ಅರ್ಥಾತ್ ಕ್ರಯ ಹಾಗೂ ವಿಕ್ರಯ. ಇದೊಂದು ರೀತಿಯಲ್ಲಿ ತನ್ನ ಬಳಿ ಅಪಾರ ವಾಗಿರುವುದನ್ನು ವ್ಯಯಿಸುವುದು ಅದಕ್ಕೆ ಪ್ರತಿಫಲ ನಿರೀಕ್ಷಿಸುವದು. ವ್ಯಾಪಾರ ಮಾಡುವವನನ್ನು ವ್ಯಾಪಾರಿ ಎನ್ನುತ್ತಾರೆ. ಇಂದು ವ್ಯಾಪಾರಿ ಅನುಭವ ಎಲ್ಲರಿಗೂ ಅವಶ್ಯಕ. ಆ ಜಾಣತನ …

Read More

ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲೇ ಇದೆ – ಭಾಗ ೧

ಸುಮಾರು ಇನ್ನೂರು ವರ್ಷಗಳ ಹಿಂದಿನ ಮಾತು ಭಾರತಾದ್ಯಂತ ಜನ ಹಳ್ಳಿ, ನಗರ ಬೇದ ಭಾವ ಇಲ್ಲದೇ ಎಲ್ಲ ಕಡೆ ಕಚ್ಚೆ ಪಂಚೆ ಉಟ್ಟುಕೊಂಡು ಬರಿ ಮೈಯಲ್ಲೋ ಅಥವಾ ಜುಬ್ಬಾ ಹಾಕಿಕೊಂಡು ಗಂಡಸರು ಓಡಾಡುತಿದ್ದರು ಎಂದರೆ ನಗರದಲ್ಲಿನ ಇಂದಿನ ಪೀಳಿಗೆ ನಂಬುತ್ತಾರೋ ಇಲ್ಲವೋ. …

Read More

ಪೆಟ್ರೋಲ್ ಬಂಕಲ್ಲಿ ಪಂಗನಾಮ

ನಾನು ಎಲೆಕ್ಟ್ರಾನಿಕ್ ಸಿಟಿ ಕಡೆ ಬೈಕ್ ನಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಆಗಲೇ ಲೇಟಾಗಿತ್ತು. ಕೋರಮಂಗಲ ವಾಟರ್ ಟ್ಯಾಂಕ್ ಬಳಿ ಇದ್ದಾಗ ಆಗಲೇ ರಿಸರ್ವ್ ನಲ್ಲಿದ್ದ ಬೈಕ್ ಪೆಟ್ರೋಲ್ ಮುಗಿಯುತ್ತಾ ಬಂತು ಎಂದು ಫ್ಯೂಯಲ್ ಇಂಡಿಕೇಟರ್ ಸೂಚಿಸಿತು. ಪೆಟ್ರೋಲ್ ತುಂಬಿಸದಿದ್ದರೆ ದಾರಿ ಮಧ್ಯೆ ಗಾಡಿ ನಿಂತು …

Read More

ಕಗ್ಗಂಟು – ಪತ್ತೇದಾರಿ ಕಥೆ – ಭಾಗ 1

ಒಂದು ಪತ್ತೇದಾರಿ ಕಥೆ ವಿಸ್ಮಯದಲ್ಲಿ ಬರೆಯಬೇಕು ಅನ್ನುವದು ನನ್ನ ಬಹುದಿನದ ಕನಸು. ಆದರೆ ಸಮಯ ಸಿಕ್ಕಿರಲಿಲ್ಲ. ನಾನು ಪಳಗಿದ ಕಥೆಗಾರ ಅಲ್ಲ ! ತರ್ಕ ದೋಷ ಆದರೆ ನೀವು ಅದನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ ಭರವಸೆಯೊಂದಿಗೆ ಆರಂಭಿಸುತ್ತಿದ್ದೇನೆ. ಈ ಕಥೆಯಲ್ಲಿ …

Read More