ಸೆಪ್ಟೆಂಬರ್ 4, 2020

ಹುಲಿಯ ಹೆಜ್ಜೆಯ ಜಾಡು ಹಿಡಿದು…

ಹುಲಿಗಳ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ. ಕಾಡಿನ ಮಧ್ಯೆ ಇರುವ ನನ್ನ ಅಜ್ಜಿ ಮನೆಯ ದಾರಿಯಲ್ಲಿ ಅಪರೂಪಕ್ಕೊಮ್ಮೆ ವ್ಯಾಘ್ರ ರಸ್ತೆ ದಾಟಿ ಹೋಗಿದ್ದನ್ನು ನೋಡಿದ ನೆನಪು. ಈ ಹುಲಿಗಳ ಬಗ್ಗೆ ಓದಿ ತಿಳಿದ ವಿಷಯಗಳನ್ನು ನಿಮಗೆ ತಿಳಿಸುವದು ಈ ಲೇಖನದ ಉದ್ದೇಶ. …

Read More

ಕಗ್ಗಂಟು ಪತ್ತೇದಾರಿ ಕಥೆ – ಭಾಗ 5 (ಅಂತಿಮ ಭಾಗ)

ಈ ಕಥೆಯ ಹಿಂದಿನ ಭಾಗ: ಕಗ್ಗಂಟು ಪತ್ತೇದಾರಿ ಕಥೆ ಭಾಗ – 4 “ಸರss ನಂಗss ಭಾರೀ ಖುಷಿಯಾಗೈತ್ರಿ ಅಂತೂ ಕೊಲೆ ರಹಸ್ಯ ಬಿಡಿಸಿ ಬಿಟ್ರಲ್ರಿ. ಹೇಳ್ರಿ ಆ ಖದೀಮರ ಹೆಸ್ರನ್ನ ಬೇಡಿ ಹಾಕಿ ಜೈಲಿಗೆ ಹಾಕಿ ಬಿಡೋಣ್ರಿ.” ಎಂದು ಬಸವರಾಜ …

Read More

ಕಗ್ಗಂಟು ಪತ್ತೇದಾರಿ ಕಥೆ ಭಾಗ – 4

ಈ ಕಥೆಯ ಹಿಂದಿನ ಭಾಗ: ಕಗ್ಗಂಟು ಪತ್ತೇದಾರಿ ಕಥೆ – ಭಾಗ 3 ಮರುದಿನ ಬೆಳಿಗ್ಗೆ ಆಫೀಸಿಗೆ ಬಂದ ವಿಕ್ರಂ ಕಣ್ಣು ಕೆಂಪಗಾಗಿತ್ತು. ರಾತ್ರಿಯಿಡೀ ಏನಪ್ಪಾ ಇದರ ರಹಸ್ಯ ಎಂದು ಯೋಚಿಸುತ್ತಾ ನಿದ್ದೆ ಸರಿಯಾಗಿ ಬಂದಿರಲಿಲ್ಲ. ಕೆಂಪಗಾಗಿದ್ದ ವಿಕ್ರಂ ಕಣ್ಣನ್ನು ನೋಡಿ …

Read More

ಕಗ್ಗಂಟು ಪತ್ತೇದಾರಿ ಕಥೆ – ಭಾಗ 3

ಈ ಕಥೆಯ ಹಿಂದಿನ ಭಾಗ: ಕಗ್ಗಂಟು – ಪತ್ತೇದಾರಿ ಕಥೆ – ಭಾಗ 2 ವಿಕ್ರಂ ಎದ್ದು ಹೇಳಿದ “ರೀ ಬಸವರಾಜು ಬೈಕ್ ಹೊರಗೆ ತೆಗೀರಿ. ಪೋಲೀಸ್ ಸ್ಟೇಶನ್ ಗೆ ಹೋಗೋಣ” ಬಸವರಾಜು ಒಳಗೊಳಗೆ ನಡುಗುತ್ತಾ ಹೇಳಿದ “ಸಾಹೆಬ್ರ ಬೈಕ್ ಇವತ್ತು …

Read More

ಕಗ್ಗಂಟು – ಪತ್ತೇದಾರಿ ಕಥೆ – ಭಾಗ 2

ಈ ಕಥೆಯ ಹಿಂದಿನ ಭಾಗ: ಕಗ್ಗಂಟು – ಪತ್ತೇದಾರಿ ಕಥೆ – ಭಾಗ 1 ಆ ಮುದುಕ ತನ್ನ ಹಿನ್ನೆಲೆ ಹೇಳಲಾರಂಭಿಸಿದ. “ನನ್ನ ಮೊಮ್ಮಗಳು ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಳು.” ಹೀಗೆ ಹೇಳುವಾಗ ಸುತ್ತ ಕಪ್ಪಾಗಿದ್ದ ಆಗಲೇ ಗುಳಿಬಿದ್ದಿದ್ದ ಕಣ್ಣುಗಳು …

Read More

ಕಗ್ಗಂಟು – ಪತ್ತೇದಾರಿ ಕಥೆ – ಭಾಗ 1

ಒಂದು ಪತ್ತೇದಾರಿ ಕಥೆ ವಿಸ್ಮಯದಲ್ಲಿ ಬರೆಯಬೇಕು ಅನ್ನುವದು ನನ್ನ ಬಹುದಿನದ ಕನಸು. ಆದರೆ ಸಮಯ ಸಿಕ್ಕಿರಲಿಲ್ಲ. ನಾನು ಪಳಗಿದ ಕಥೆಗಾರ ಅಲ್ಲ ! ತರ್ಕ ದೋಷ ಆದರೆ ನೀವು ಅದನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ ಭರವಸೆಯೊಂದಿಗೆ ಆರಂಭಿಸುತ್ತಿದ್ದೇನೆ. ಈ ಕಥೆಯಲ್ಲಿ …

Read More