ಕನ್ನಡದಲ್ಲಿ ಸಹಿ ಮಾಡಿದಾಗ ಏನಾಗುತ್ತೆ?
ಸುಮಾರು 12 ವರ್ಷ ಹಿಂದಿನ ಘಟನೆ. “ಸರ್ ಕನ್ನಡದಲ್ಲಿ ಸೈನ್ ಮಾಡಿದರೆ ಪ್ರಾಬ್ಲಮ್ ಆಗುತ್ತೆ” ಟ್ಯಾಕ್ಸ್ ಫಾರಮ್ ಅಲ್ಲಿ ನನ್ನ ಸಹಿ ನೋಡಿ ಎಂದ ಟ್ಯಾಕ್ಸ್ ಕನ್ಸಲ್ಟಂಟ್. ಹೋದ ತಿಂಗಳಷ್ಟೇ ಹೊಸ ಪ್ಯಾನ್ ಕಾರ್ಡ್ ಅರ್ಜಿ ಹಾಕುವಾಗ ದೇವನಾಗರಿ ಹಾಗೂ ಕನ್ನಡದಲ್ಲಿ …
ಸುಮಾರು 12 ವರ್ಷ ಹಿಂದಿನ ಘಟನೆ. “ಸರ್ ಕನ್ನಡದಲ್ಲಿ ಸೈನ್ ಮಾಡಿದರೆ ಪ್ರಾಬ್ಲಮ್ ಆಗುತ್ತೆ” ಟ್ಯಾಕ್ಸ್ ಫಾರಮ್ ಅಲ್ಲಿ ನನ್ನ ಸಹಿ ನೋಡಿ ಎಂದ ಟ್ಯಾಕ್ಸ್ ಕನ್ಸಲ್ಟಂಟ್. ಹೋದ ತಿಂಗಳಷ್ಟೇ ಹೊಸ ಪ್ಯಾನ್ ಕಾರ್ಡ್ ಅರ್ಜಿ ಹಾಕುವಾಗ ದೇವನಾಗರಿ ಹಾಗೂ ಕನ್ನಡದಲ್ಲಿ …
ಒಂದು ಭಾಷೆಯ ಮಹತ್ವ ಹೆಚ್ಚಾಗುವುದು ಅದರ ಬಳಕೆ ಜಾಸ್ತಿ ಆದಾಗ. ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ದಿನಬಳಕೆಗೆ, ಪ್ರಜೆಗಳ ಅಗತ್ಯಗಳಿಗೆ ಸರಕಾರ ನಡೆಸಲು ಹಾಗೂ ವಿಪತ್ತು ನಿರ್ವಹಣೆಗೆ ಬಳಸಿದರೆ ಅದರ ಘನತೆ ಹೆಚ್ಚುತ್ತದೆ. ಇತ್ತೀಚಿಗೆ ಮನುಕುಲಕ್ಕೆ ಬಂದ ಆಪತ್ತು ಗಳಲ್ಲಿ ಕೊರೊನಾ ಅಲಿಯಾಸ್ …
ಈ ಗಣ ರಾಜ್ಯೋತ್ಸವದಂದು ಬಿಸ್ಲೇರಿ ಕಂಪನಿ ಒಂದು ಘೋಷಣೆ ಮಾಡಿದೆ ಅದೇನೆಂದರೆ ಬಿಸ್ಲೇರಿ ಬಾಟಲ್ ಗಳಲ್ಲಿ ಆಯಾ ರಾಜ್ಯಗಳ ಲೋಕಲ್ ಭಾಷೆಗಳ ಲೇಬಲ್ ಬಳಸಲಿದೆ ಇದನ್ನು ಕೇಳಿ ತುಂಬಾ ಖುಷಿಯಾಯ್ತು.ನನ್ನ ಒಂದು ಕನಸೆಂದರೆ ಕನ್ನಡ ಭಾಷೆಗಳನ್ನು ಕಂಪನಿಗಳು ಬ್ರ್ಯಾಂಡ್ ಗಳ ಹೆಸರು ಹಾಗೂ …
ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತಿದು ಆಗ ಈಗಿನ ಹಾಗೆ ಟೀವಿ ಕಾರ್ಟೂನು ಕಾಮನ್ ಆಗಿರಲಿಲ್ಲ ಮೊಬೈಲ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಸಹ ಇರಲಿಲ್ಲ. ಇಂಗ್ಲಿಷ್ ಮಾಧ್ಯಮ ಎನ್ನುವುದು ಇಷ್ಟೊಂದು ಸರ್ವವ್ಯಾಪಿ ಆಗಿರಲಿಲ್ಲ. ನಾನು ಎರಡನೇ ತರಗತಿ ಕೇಳುತ್ತಿರಬಹುದು. ಆಗ ನನಗೆ ಮೊದಲು …
ಬೆಂಗಳೂರನಲ್ಲಿ ನಾನು ಬೈಕಲ್ಲಿ ಓಡಾಡುವಾಗ ಟ್ರಾಫಿಕ್ ಅಲ್ಲಿ ಕಾಯುತ್ತಿರುವಾಗ ನನ್ನ ಗಮನ ಸೆಳೆಯುವದು ಈ ಕನ್ನಡಕ್ಕೆ ದ್ರೋಹ ಬಗೆಯುವ ಬಿ.ಎಂ.ಟಿ.ಸಿ ಬಸ್ಸಿನ ಹಿಂದೆ ಹಾಕಿರುವ ಜಾಹೀರಾತುಗಳು. ಇಂಗ್ಲೀಷ್ ಅಲ್ಲಿ ಲೋಗೋ, ಮಾಹಿತಿ ಎಲ್ಲ ನೀಡುವ ಈ ಜಾಹೀರಾತುಗಳು ಕನ್ನಡದಲ್ಲಿ ಆ ಸಂದರ್ಭದಲ್ಲಿ ಅಗತ್ಯವೂ …
ಕಾಲಚಕ್ರವೇ ಒಂದು ಅಚ್ಚರಿ. ಇಲ್ಲಿ ಬದಲಾವಣೆ ನಿರಂತರ. ನಿನ್ನೆ ಹೊಸತು ಇಂದು ಹಳತು. ಇಂದಿನ ಹಳತು ನಾಳೆ ಇಲ್ಲವೇ ಇಲ್ಲ. ಇಲ್ಲಿ ಉಳಿಯುವದು ಕಾಲಕ್ಕೆ ತಕ್ಕಂತೆ ಬದಲಾಗುವ ಸಂಗತಿಗಳು ಮಾತ್ರ. ಹೊಸತು ಹಳೆಯದನ್ನು ಸ್ಥಾನಪಲ್ಲಟ ಮಾಡುವಾಗ ಹಳೆಯದನ್ನು ಸಮರ್ಥಿಸಿ ಹೊಸತನ್ನು ವಿರೋಧಿಸಿ …
ಇಂದು ಕನ್ನಡ ಹೊರಾಟಗರಿಗೆ ಹಲವು ರಂಗದಲ್ಲಿ ಕನ್ನಡಮ್ಮನ ಪರವಾಗಿ ಹೋರಾಡುವ ಅವಕಾಶಗಳಿವೆ. ಕನ್ನಡಮ್ಮನ ಕಣ್ಣೀರನ್ನು ಒರೆಸುವ ಪ್ರಯತ್ನ ಯಾಕೆ ಮಾಡುತ್ತಿಲ್ಲ? ಯಲ್ಲಾಪುರದಲ್ಲಿ ಬಸ್ ಹತ್ತಿ ಟಿಕೆಟ್ ತೆಗೆದು ಕೊಂಡೆ. ಆಗ ಸುಮ್ಮನೆ ಟಿಕೆಟ್ ಗಮನಿಸಿದಾಗ ನನಗೆ ಆಶ್ಚರ್ಯ. ಯಾಕೆ ಹೀಗೆ ಅನ್ನುವ …
ಭಾರತೀಯ ಭಾಷೆಗಳಿಗೆ ಇಂಗ್ಲೀಷ್ ಹಾಗೂ ಹಿಂದಿಗಳಿಂದ ಅಪಾಯ ಇದ್ದರೂ ಕನ್ನಡಕ್ಕೆ ಹೆಚ್ಚು ಬಿಸಿ ಮೊದಲು ಯಾಕೆ ತಟ್ಟುತ್ತಿದೆ? ಈ ಪ್ರಶ್ನೆ ನೀವು ಕೇಳಬಹುದು. ಇದಕ್ಕೆ ಉತ್ತರ ಪಡೆಯಲು ಕರ್ನಾಟಕದಲ್ಲಿ ಎಲ್ಲ ಜನರ ಮಾತೃಭಾಷೆ ಯಾವುದು ಎಂಬುದನ್ನು ಗಮನಿಸಬೇಕು. ಕರ್ನಾಟಕದಲ್ಲಿ ಕನ್ನಡ ಅಷ್ಟೇ …
ಮೊನ್ನೆ ಬೆಂಗಳೂರಿನಲ್ಲಿ ಏಟಿಎಂ ಹಲ್ಲೆ ಘಟನೆ ನಂತರ ಪೋಲಿಸರು ಸಾವಿರಾರು ಏಟಿಎಂಗಳನ್ನು ಮುಚ್ಚಿಸಿದರು. ಹಲವಾರು ಏಟಿಎಂ ಗಳ ಮೇಲೆ ಇದನ್ನು ಸುರಕ್ಷತೆ ಕಾರಣದಿಂದ ಮುಚ್ಚಲಾಗಿದೆ ಎಂದು ಇಂಗ್ಲೀಷ್ ಅಲ್ಲಿ ಮಾಹಿತಿ ಬರೆದಿದ್ದರು. ಆದರೆ ಕನ್ನಡದಲ್ಲಿ? ಉಹೂಂ ನಾನಂತೂ ನೋಡಿಲ್ಲ. ಇಷ್ಟೇ ಯಾಕೆ. …
ಹಿಂದಿನ ಭಾಗದಲ್ಲಿ ವಸಾಹತುಶಾಹಿ ಆಡಳಿತ ಅಮೇರಿಕ, ಆಸ್ಟ್ರೇಲಿಯ, ಆಫ್ರಿಕಾ ಹಾಗೂ ಭಾರತ ಹೀಗೆ ಹಲವು ದೇಶಗಳಲ್ಲಿ ಇಂಗ್ಲೀಷ್ ಅಲ್ಲಿನ ಲೋಕಲ್ ಭಾಷೆ ಮೀರಿ ಬೆಳೆಯಿತು ಅನ್ನುವದನ್ನು ನೋಡಿದೆವು. ಯುರೋಪಿಯನ್ನರು ಅಮೇರಿಕ ಹಾಗೂ ಆಸ್ಟ್ರೇಲಿಯಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಹೆಚ್ಚಿನ ಜನ ಅನಾಗರಿಕರು, …