ಥಾಮ್ಸನ್ ಒತ್ ಪ್ರೋ 2000 ಟಿವಿ: ಉತ್ತಮ ಬಜೆಟ್ ಟಿವಿ
ನೀವು 33 ಸಾವಿರ ಒಳಗೆ ಉತ್ತಮ 55 ಇಂಚಿನ ನಾಲ್ಕು ಕೆ(4K) ಟಿವಿ ಹುಡುಕುತ್ತಿದ್ದೀರಾ? ನಿಮಗೆ ಹಣಕ್ಕೆ ತಕ್ಕ ಮೌಲ್ಯ ಬೇಕೆ? ಭಾರತದಲ್ಲಿಯೇ ತಯಾರಿಸಿದ ಟಿವಿ ಬೇಕೆ? ಹಾಗಾದರೆ ಮುಂದೆ ಓದಿ? ಭಾರತದ ಸೂಪರ್ ಪ್ಲಾಸ್ಟ್ರೋನಿಕ್ಸ ಪ್ರೈವೇಟ್ ಲಿಮಿಟೆಡ್ ಫ್ರಾನ್ಸಿನ ಥಾಮ್ಸನ್ …