ವೈಷ್ಣೋದೇವಿ ಮಾತೆಯ ಮಡಿಲಲ್ಲಿ – ಪ್ರವಾಸ ವಿವರ
ಮಾತಾ ರಾಣಿ, ವೈಷ್ಣವಿ ಎಂದೂ ಕರೆಯಲ್ಪಡುವ ವೈಷ್ಣೋದೇವಿಯು ಹಿಂದೂ ದೇವತೆ ಮಹಾಲಕ್ಷ್ಮಿಯ ರೂಪ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಟ್ರಾದಲ್ಲಿ ತ್ರಿಕುಟಾ ಪರ್ವತ ಶ್ರೇಣಿಯ ಮಡಿಲಲ್ಲಿ ಈ ಮಂದಿರ ಇದೆ. ವೈಷ್ಣೋದೇವಿ ಮಾತೆಯು ತನ್ನ ಮಕ್ಕಳನ್ನು ತಾನೇ ಕರೆಯುತ್ತಾಳೆ ಎಂಬುದು ಒಂದು …