ಇಂದಿನ ಮಕ್ಕಳಿಗೆ ಯಾವ ಪುಸ್ತಕ?
ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತಿದು ಆಗ ಈಗಿನ ಹಾಗೆ ಟೀವಿ ಕಾರ್ಟೂನು ಕಾಮನ್ ಆಗಿರಲಿಲ್ಲ ಮೊಬೈಲ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಸಹ ಇರಲಿಲ್ಲ. ಇಂಗ್ಲಿಷ್ ಮಾಧ್ಯಮ ಎನ್ನುವುದು ಇಷ್ಟೊಂದು ಸರ್ವವ್ಯಾಪಿ ಆಗಿರಲಿಲ್ಲ. ನಾನು ಎರಡನೇ ತರಗತಿ ಕೇಳುತ್ತಿರಬಹುದು. ಆಗ ನನಗೆ ಮೊದಲು …